ದಿನಾಂಕ: 15.6.2013ರಿಂದ 19.6.2013ರವರೆಗೆ 'ಭಾಗವತರು ಸಾಂಸ್ಕೃತಿಕ ಸಂಘಟನೆ'ಯಿಂದ ಆಯೋಜಿಸಲಾಗಿದ್ದ 'ರಂಗಬೆಡಗು' ಕೆ.ವೈ.ಎನ್. ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಕೆವೈಎನ್ ಹಾಗೂ ಅವರ ಪತ್ನಿ ಮಂಜುಳರವರಿಗೆ ಅಭಿನಂದನೆ ಸಲ್ಲಿಸಲಾಯಿತು.
ದಿನಾಂಕ: 15.6.2013ರಿಂದ 19.6.2013ರವರೆಗೆ 'ಭಾಗವತರು ಸಾಂಸ್ಕೃತಿಕ ಸಂಘಟನೆ'ಯಿಂದ ಆಯೋಜಿಸಲಾಗಿದ್ದ 'ರಂಗಬೆಡಗು' ಕೆ.ವೈ.ಎನ್. ನಾಟಕೋತ್ಸವ.
9.6.2013ರ ಭಾನುವಾರದ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಕೆ.ವೈ.ನಾರಾಯಣಸ್ವಾಮಿರವರ ಸಂದರ್ಶನ